ಏನಾದರೂ ಮಾಡೋಣ. ಕೋವಲಂನಲ್ಲಿರುವ 250 ಮಂದಿ ನಿರಾಶ್ರಿತ, ದಿನಗೂಲಿ ಕಾರ್ಮಿಕರಿಗೆ ಪ್ರತಿ ದಿನವೂ ಆಹಾರ ನೀಡುತ್ತಿದ್ದೇನೆ' ಎಂದು ನಟ ಪ್ರಕಾಶ್ ರೈ ತಮ್ಮ ಫಾರ್ಮ್ ಹೌಸ್‌ನಲ್ಲಿ ಸಂಗ್ರಹಿಸಿರುವ ಅಕ್ಕಿ ಮತ್ತು ಧಾನ್ಯದ ಮೂಟೆಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ.<br /><br />Actor Prakash Raj has providing food for 250 homless daily wage workers at Kovalam daily.